Neene Neene Song Lyrics Kannada Christian Gospel Song

Christians Lyrics

Neene Neene Song Lyrics Kannada


 ನೀನೇ ನೀನೇ ನನಗೆಲ್ಲಾ ನೀನೇ

ನೀನೇ ನೀನೇ ಯೇಸು ರಾಜಾ ನೀನೇ ll 2 ll

ನನ್ನ ಉಂಟು ಮಾಡಿದ್ದು ನೀನೇ

ಹೊತ್ತುಕೊಂಡು ಹೋಗುವವ ನೀನೇ

ನನ್ನ ಸಂಗಡ ಇರುವವರು

ನನ್ನನು ನಡೆಸುವವರು

ನೀನೇ ನೀನೇ ನನಗೆಲ್ಲಾ ನೀನೇ ll 2 ll

ಆರಾಧನೆ.. ಆರಾಧನೆ..ಆರಾಧನೆ..ಆರಾಧನೆ ll 2 ll

                                                ನೀನೇ ನೀನೇ......


1. ರಕ್ಷಣೆ ಮಾಡಿದೆ ಬಾಳಿಗೆ ಬೆಳಕನು ನೀಡಿದೆ

ನಿನ್ನಯ ಪ್ರೀತಿಯ ಕರದಲ್ಲಿ ಬಲವಾಗಿ ಕಾಪಾಡಿದೆ ll 2 ll

ನೀನೇ ನೀನೇ ನನಗೆಲ್ಲಾ ನೀನೇ ll 2 ll

ಆರಾಧನೆ.. ಆರಾಧನೆ..ಆರಾಧನೆ..ಆರಾಧನೆ ll 2 ll

                                              ನೀನೇ ನೀನೇ......


2. ಶುಭವು ಕೃಪೆಯು ನನ್ನ ಹಿಂಬಲಿಸುವವು

ನಿನ್ನ ಕೃಪೆಯ ಮಹಿಮೆ ಆಧಾರ ಸ್ತಂಭವೂ ll 2 ll

ನೀನೇ ನೀನೇ ನನಗೆಲ್ಲಾ ನೀನೇ ll 2 ll

ಆರಾಧನೆ.. ಆರಾಧನೆ..ಆರಾಧನೆ..ಆರಾಧನೆ ll 2 ll

                                             ನೀನೇ ನೀನೇ......


3.ನನ್ನನು ಕಾಯುವೆ ಆಶೀರ್ವಾದವ ಮಾಡುವೆ

ಹೆದರಬೇಡ ಎಂದೇಳಿ ನನ್ನ ಕೈಯ ನೀನೇ ಹಿಡಿಯುವೆ ll 2 ll

ನೀನೇ ನೀನೇ ನನಗೆಲ್ಲಾ ನೀನೇ ll 2 ll

ಆರಾಧನೆ.. ಆರಾಧನೆ..ಆರಾಧನೆ..ಆರಾಧನೆ ll 2 ll

                                               ನೀನೇ ನೀನೇ......

To Top