Chirakala Snehithane Song Lyrics | ಚಿರಕಾಲ ಸ್ನೇಹಿತನೇ

Christians Lyrics

Chirakala Snehithane Song Lyrics Kannada


 ಚಿರಕಾಲ ಸ್ನೇಹಿತನೇ....

ನನ್ನ ಹೃದಯದ ಇನಿಯನೇ...

ನನ್ನ ಜೊತೆಯಲ್ಲಿ ನೀನಯ್ಯ ...

ನಿನ್ನ ಸ್ನೇಹವೇ ಸಾಕಯ್ಯ ...

ನನ್  ಎಲ್ಲ ನೀನಯ್ಯ ....

ಪ್ರಿಯ ಪ್ರಭುವೆ ಯೇಸಯ್ಯಾ ....

ಚಿರಕಾಲ ಸ್ನೇಹ.......ಇದು ನನ್ನೇಸು ಸ್ನೇಹ ....।।2।।


ಬಂಧುಗಳು... ನನ್ನ ಬಿಟ್ಟರು...

ನನ್ನ ಬೀಡದ  ನಿನ್ನ ಸ್ನೇಹ ....

ಲೋಕ..ದೆಲ್ಲೇಲ್ಲೂ ... ಸಿಗದಂಥ 

ನನ್ನೇಸು ನಿನ್ ಸ್ನೇಹ ....।।2।।

(ಚಿರಕಾಲ ಸ್ನೇಹ..... 

ಇದು ನನ್ನೇಸು ಸ್ನೇಹ .......)


ಕಷ್ಟದಲ್ಲೂ .....ಕಣ್ಣೀರನ್ನು....

ನನ್ನ.... ಕಾಯುವ ಸ್ನೇಹ ....

ನನ್ನ ಧೈರ್ಯ ಪಡಿಸಿ ......

ಆದರಣೆ ಮಾಡಿದ .... 

ನನ್ನೇಸು ನಿನ್ನ ಸ್ನೇಹ .....।।2।।

(ಚಿರಕಾಲ ಸ್ನೇಹ 

ಇದು ನನ್ನೇಸು ಸ್ನೇಹ) 


ನಿಜವಾದದ್ದು..... ಬಿಡಲಾರದು

ನನ್ನ ಮರೆಯದ...... ಸ್ನೇಹ 

ಕಲ್ವಾರಿ ...ಶಿಲುಬೆಯಲ್ಲಿ  

ಕಂಡಂಥ .......ಸ್ನೇಹ 

ನನ್ನೇಸು ನಿನ್ನ .. ಸ್ನೇಹ ....।।2।।

 (ಚಿರಕಾಲ ಸ್ನೇಹ .....

ಇದು ನನ್ನೇಸು ಸ್ನೇಹ ......)


To Top