Sihi Jenigintha Song Lyrics Kannada | ಸಿಹಿ ಜೇನಿಗಿಂತ ಹಾಡಿನ ಸಾಹಿತ್ಯ ಕನ್ನಡ - Kannada Christian Songs Lyrics

Christians Lyrics

 
Sihi Jenigintha Song Lyrics Kannada

ಸಿಹಿ ಜೇನಿಗಿಂತ ಹಾಡಿನ ಸಾಹಿತ್ಯ ಕನ್ನಡ


ಸಿಹಿ ಜೇನಿಗಿಂತ ಮಧುರವಾದದ್ದು

ಉಕ್ಕಿ ಹರಿಯುವಂತ ಪ್ರೀತಿ ನಿನ್ನದು

ಬೆಳ್ಳಿ ಬಂಗಾರಕ್ಕಿಂತ ಅಪರಂಜಿಯಾದದ್ದು

ಯೇಸು ನಿನ್.......ನಾಮವು


ಹಿಮಪಾತಕ್ಕಿಂತತ ತಂಪಾಗಿರುವಂತದ್ದು

ಸೂರ್ಯಕಾಂತಿಗಿಂತ ಪ್ರಕಾಶಮಾನವು

ಬೆಳುದಿಂಗಳಿಗಿಂತ ನಿರ್ಮಲವಾದದ್ದು

ಯೇಸು ನಿನ್  ನಾಮವು


ಚರಣ :


ಯೇಸು..ಸರ್ವಶಕ್ತನು ನೀನು

ಮರಣವನ್ನೆ ಜಯಿಸಿದ ವೀರನು

ಸರ್ವವನ್ನೆ ಆಳುವ ಯೋಧನು

ನಿಮಗೆ ಸಾಟಿ ಇಲ್ಲೊಬ್ಬರೂ


ರಕ್ಷಕಾ ನೀನೆನೇ ನನ್ ಬಲವು

ನೀ..ನೇ...ನನ್ನಡಗುವ ಸ್ಥಾನವು 

ನೀ..ನೇ...ನಿಜವಾದ ದೇವರು

ಮೊಣಕಾಲೂರಿ ನಮಿಸುವೆನು


interlude  music....


ಆಕಾಶಕ್ಕಿಂತ ವಿಶಾಲವಾದದ್ದು

ವಿಶ್ವದಲ್ಲಿ ಎಲ್ಲೆಲ್ಲೂ ವ್ಯಾಪಿಸಿ ಇರುವುದು

ಊಹಿಸುವದಕ್ಕಿಂತಲೂ ಉನ್ನತವಾದದ್ದು

ಯೇಸು ನಿನ್  ನಾಮವು...


ಈ ಲೋಕಕ್ಕೆಲ್ಲಾ ರಕ್ಷಣೆಯ ಮಾರ್ಗವು 

ಜನರೆಲ್ಲರನ್ನು ಬದುಕಿಸುವ ಜೀವವು

ಸರ್ವಕಾಲಗಳಲ್ಲೂ ನಿವಾಸಿಸುವ ಸತ್ಯವು 

ಯೇಸು ನಿನ್  ನಾಮವು


ಚರಣ: 


ಯೇಸು..ಸರ್ವಶಕ್ತನು ನೀನು

ಮರಣವನ್ನೆ ಜಯಿ...ಸಿದ ವೀರನು

ಸರ್ವವನ್ನೆ ಆಳುವ ಯೋಧನು

ನಿಮಗೆ ಸಾ...ಟಿ ಇಲ್ಲೊಬ್ಬರೂ


ರಕ್ಷಕಾ ನೀನೆನೇ ನನ್ನ ಬಲವು

ನೀನೆ ನನ್ನಡಗುವ ಸ್ಥಾನವು 

ನೀ..ನೇ...ನಿಜವಾದ ದೇವರು

ಮೊಣಕಾಲೂ...ರಿ ನಮಿಸುವೆನು   x    2


Sihi Jenigintha ♪ Junte Thene Kanna | Joel Kodali | Noel Sagainathan | Kannada Worship Song

To Top